Surprise Me!

ಕೋಮು ಸಂಘರ್ಷ ತಡೆಗಟ್ಟಲು SAF ರಚನೆ । Mangaluru News | Suvarna News | Kannada News

2025-07-01 0 Dailymotion

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭವಿಷ್ಯದಲ್ಲಿ ಸಂಭವಿಸಬಹುದಾದ ಕೋಮು ಸಂಘರ್ಷ ತಡೆಗಟ್ಟಲು ಸ್ಪೆಷಲ್ ಆಕ್ಷನ್ ಫೋರ್ಸ್ (SAF) ರಚನೆ ಮಾಡಲಾಗಿದೆ. ಮಂಗಳೂರು ಜೈಲಿನೊಳಗೆ ಹಿಂದೂ ಮತ್ತು ಮುಸ್ಲಿಂ ಕೈದಿಗಳ ನಡುವೆ ಗಲಾಟೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಕಾರಾಗೃಹದಲ್ಲಿಯೇ ಕ್ರಿಮಿನಲ್ ಸಂಪರ್ಕ ಹಾಗೂ ಸಂಘರ್ಷದ ಯೋಜನೆ ಸ್ಕೆಚ್ ಆಗುತ್ತಿರುವ ಶಂಕೆ ಹಿನ್ನೆಲೆ ಇವು ನಡೆಯುತ್ತಿದೆ. ಇದೀಗ ಜೈಲು ಮತ್ತು ಜಿಲ್ಲೆಯಲ್ಲಿ ಶಾಂತಿ ಕಾಪಾಡಲು SAF ತಂಡ ಕಾರ್ಯೋನ್ಮುಖವಾಗಿದ್ದು, 20-25 ಮಂದಿಯ ಶಂಕಿತ ಪಟ್ಟಿಯನ್ನೂ ತಯಾರಿಸಲಾಗಿದೆ. SAF‌ನ ಈ ಕ್ರಮದ ಮೂಲಕ ಕರಾವಳಿ ಭಾಗದಲ್ಲಿ ಶಾಂತಿ ಕಾಪಾಡುವ ಭರವಸೆ ಮೂಡಿದೆ.

Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

Suvarna News Live: https://www.youtube.com/live/R50P2knCQBs?feature=shared
#Mangaluru #saf
#suvarnanews #kannadanews #karnatakapolitics #AsianetSuvarnaNews #karnataka #news

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/

Buy Now on CodeCanyon